ಭಾನುವಾರ, ಜೂನ್ 9, 2013

ಪ್ರಿಯ ಭಾವವೇ ಸದ್ದಿರದೆ ಇದ್ದುಬಿಡು 
ಹೃದಯದ ನಡುವೆ ,ನೀ ಸುಖವ ಪಡುವೆ .
ಚಲಿಸದಿರು ನಿದ್ರೆಯಲ್ಲೂ ಕನಸುಗಳು 
ಉಸಿರಾಡುತಿವೆ ,ನಿನ್ನ ಹಿತದ ಅರಿವಿಗೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ