ಭಾನುವಾರ, ಜೂನ್ 9, 2013

ಆತ್ಮ ಶಕ್ತಿಯ ಅಧ್ಯಾತ್ಮ ಪುರುಷ 
ಮತ್ತೆ ಜನಿಸು ಪ್ರಜ್ವಲಿಸುವೆದೆಗಳಲ್ಲಿ 
ನಿನ್ನ ಕರುಣೆ ಹರಿದಲ್ಲಿ ಹೊನ್ನ ಚೇತರಿಕೆ 
ಬೆಳಕ ಪ್ರತಿಫಲಿಸು ಕೋಟಿ ಕಂಗಳಲ್ಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ