ಭಾನುವಾರ, ಜೂನ್ 9, 2013

ನಿನ್ನೊಳಗೆ ಸುತ್ತಿಕೊಂಡ ನನಗೆ ಇಳಿಯುವ ಹಟವಿಲ್ಲ 
ತುಟಿಯಂಚಿನ ಸಿಹಿಗೆ ಮತ್ತೆ ಜೇನಿನ ಮನಸಿಲ್ಲ 
ನನಸುಗಳ ಬಿಗಿ ಹಿತದಲ್ಲಿ ಕನಸುಗಳು ಬೇಕಿಲ್ಲ 
ನನ್ನೊಳಗೆ ಸೇರಿಬಿಡು ನೀನು ನಾನೆಂಬ ಮಾತಿಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ