ಭಾನುವಾರ, ಜೂನ್ 9, 2013

ಕನಸು ಕಣ್ ತೆರೆದಾಗ ಕೆನ್ನೆಯಲ್ಲಿ ನೆನಪಿತ್ತು 
ಎಲ್ಲಿ ಹೋಗಿದ್ದೆ ನನ್ನ ಬಿಟ್ಟು ,
ವಿರಹ ನದಿಯಲಿ ಮಿಂದು ಸಿಹಿ ನಿದ್ರಿಸುವಾಗ 
ಕದ್ದು ಮುದ್ದಿಸುವ ಭಾಷೆ ಕೊಟ್ಟು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ