ಭಾನುವಾರ, ಜೂನ್ 9, 2013

ನಿನ್ನಿರವ ನೆರಳಿನಲಿ ಅರಳುವ ಹೃದಯ
ಕಾಣದ ತಾಪದಲಿ ಬೆಂಕಿಯಾಗುವುದೆಕೋ
ಸನಿಹದ ಹೂ ತಂಪಿನ ಸ್ಪರ್ಶವಾಗುವರೆಗೂ
ಅರಿವಾಗಲ್ಲಿಲ್ಲ ,ತಂಗಾಳಿಯಂತೆ ಚಲಿಸುವ ನನ್ನ ನಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ