ಭಾನುವಾರ, ಜೂನ್ 9, 2013

ಮಾತಿಲ್ಲದೆ ನಿನ್ನ ನೋಡಲಾರೆ 
ಹೆಜ್ಜೆ ಕಳೆದು ಹೋಗಿದೆ 
ನನ್ನ ಮನೆಯ ಸುತ್ತ . 

ನೆನಪ ಹೂ ಬಳ್ಳಿಯಲಿ 
ಮುತ್ತುಗಳ ಪೋಣಿಸಿ 
ಮಾತನಾಡುವೆ ಸ್ವಗತ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ