ಭಾನುವಾರ, ಜೂನ್ 9, 2013

ನಿನ್ನ ಪ್ರೀತಿಸುವುದರಲ್ಲಿ ಎಂತ ಸೊಗಸಿದೆ ಗೆಳೆಯ 
ನಿನ್ನೆಗಳ ಧೂಳು ಕೊಡವಿ ಬರೆದಿದೆ ಹೊಸ ರಂಗೋಲಿಯ 
ಮುತ್ತಿನಾರತಿಯ ನಗುವಿಗೆ ವಜ್ರಹೃದಯ ಕವಚದ ಹೂಗುಚ್ಛ
ಹೊದಿಸಿ ಧಾವಿಸಿದೆನಲ್ಲಿಗೆ ನೆನೆದು ನವೋಲ್ಲಾಸದ ಮಳೆಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ