ಭಾನುವಾರ, ಜೂನ್ 9, 2013

ನಿನ್ನ ಉಸಿರಾಟವನ್ನೇ ಹಿಂಬಾಲಿಸುತ್ತಿದ್ದೆನೆ ಎಂದು ಗೊತ್ತಿದ್ದರೂ 
ಏಕೆ ಉಸಿರುಗಟ್ಟಿ ನಿಶ್ಯಬ್ದದ ಪ್ರೀತಿ ಗೊಡವೆಯ ಮತ್ತಷ್ಟು ಕಟ್ಟಿಡುತ್ತಿ 
ನಿನ್ನೊಳಗೆ ಹೀರಿಬಿಡು ಮತ್ತೊಮ್ಮೆ ಕೇಳಲಾರೆ ಬರಲೇ ಎಂದು 
ಬಂಧಿಸದಿರು ನಿನ್ನಮತ್ತ ಮನವ, ಕರಗಿ ನನ್ನೊಳಗೆ ಪ್ರಾಣ ತಳೆವಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ