ಭಾನುವಾರ, ಜೂನ್ 9, 2013

ಬದುಕಬಾರದೇ ನಾನು ಯಾರಿಗೂ ಇಷ್ಟವಾಗದ ಹಾಗೆ 
ನನ್ನ ನೆತ್ತರ ಹನಿ ,ನನ್ನ ನರಗಳ ಪುಲಕ ಇಷ್ಟ ಸಮೃದ್ದಿ ,
ನೆಲದೊಳಗು ಎದೆಯೊಳಗೂ ಭಾವನೆಗಳ ನಗಾರಿ 
ಉಸಿರ ಏರಿಳಿತದಲಿ ನನ್ನ ಮಾತುಗಳ ಹುಚ್ಚುಪ್ರೀತಿಯಬೆಸುಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ