ಭಾನುವಾರ, ಜೂನ್ 9, 2013

ರಾತ್ರಿ ನಡೆಯುತ್ತಿದೆ ನಿನ್ನಗೆ ಏಕೋ ನಾಳೆಗಳ ಹುಡುಕುತ್ತಿಲ್ಲ 
ನಕ್ಷತ್ರಗಳ ಹೊದಿಕೆಯಲಿ ಮುತ್ತನಿತ್ತು ಹಿಂಬಾಲಿಸು ಎಂದಿದೆ 
ಚಂದ್ರ ಎಲ್ಲವನು ಓಡಿದನೆ ಕಗ್ಗತ್ತಲಿಗೆ ಗೆರೆ ದಾಟಿ ಎಳೆದು ,ಇಲ್ಲಿಲ್ಲವಲ್ಲ 
ಈ ಪರಿಯ ಮುಗಿಯದ ರಾತ್ರಿಯ ನಾನು ತಾಳೆನಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ