ಭಾನುವಾರ, ಜೂನ್ 9, 2013

ಎದೆಯೊತ್ತಿನಲಿ ಗೆರೆಬಿದ್ದ ಮೇಲೆ 
ನೋವಾಯಿತು ನೀನು ಎಲ್ಲಿದ್ದೆ ?
ಬೆರಳೊತ್ತಿಗೆ ಮುತ್ತನ್ನಿಟ್ಟ ಮೇಲೆ 
ನಿದ್ರಿಸಿದೆ ಈವರೆಗೆ ಹೇಗಿದ್ದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ