ಭಾನುವಾರ, ಜೂನ್ 9, 2013



ಹೃದಯವೇ ತೆರೆದುಬಿಡು ನಿನ್ನ ನಿಜಸ್ತಿತಿಯನ್ನ
ಉಕ್ಕುವ ಪ್ರೀತಿಯೂ ಹೊರಸೂಸುವುದಿನ್ನ
ತೆರೆದ ಕಂಗಳಲ್ಲಿ ಒಲುಮೆ ಮಹಾಪೂರ
ಧಾವಿಸುತ್ತಿದೆ ನಿನ್ನತ್ತ ತನು ಮನ ಸುಂದರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ