ಭಾನುವಾರ, ಜೂನ್ 9, 2013

ನಿನ್ನೆದೆಯ ಅಡಿಗೆಮನೆಯಲ್ಲಿ ಸದಾ ಪಾಯಸದ ಘಮ 
ಸಿಹಿ ನೀನು ಚೆಲುವ ,ಕಿರುನಗುವಿನಲ್ಲು ಜೇನಿನ ಸಮ 
ಕನಸುಗಳಲ್ಲಿ ಸಕ್ಕರೆಯ ಅರಮನೆಯ ಕಟ್ಟಿತ್ತದ್ದು ದಿನವು 
ಬೆಲ್ಲದಕ್ಕರೆಯ ನೋಟ ,ಕೋಟಿ ಚಿರೋಟಿಯಾದದ್ದು ನಿಜವು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ