ಭಾನುವಾರ, ಜೂನ್ 9, 2013

ನೆನೆಪಾದಾಗಲ್ಲೆಲ್ಲಾ ನಸುನಗೆ ತರುವ ,ನಿನ್ನ್ನ ಮದುರ ಮುಖಭಾವ 
ನರಗಳಲ್ಲಿ ನೆತ್ತರೇರಿಸಿ ಪಿಸುಗುಟ್ಟುತಿದೆ ನೀನರಿಯದ ಹಿತವ
ಮಿತಿಗಳ ಮೀರಿ ಧಾವಿಸುವ ಛಳಿಯ ಹಿಮಗಾಳಿಯ ನಿನ್ನ ಚೂಪು ನೋಟ
ಕದಲಿಸುತ್ತಿದೆ ಪ್ರಿಯಭಾವಗಳ ,ಬಳಸಿ ನಿನ್ನ ತುಂಬೊಲವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ