ಭಾನುವಾರ, ಜೂನ್ 9, 2013

ನನ್ನವನು 

ನಿನ್ನೆ ಬದುಕಿದ್ದೆ ಎಂದು ನೆನಪಿಲ್ಲ 
ಇಂದಿನ ಬಾಳಿಗೆ ಋಣಿ ಸದಾ ,
ನಿನ್ನ ಪ್ರೀತಿಯಲ್ಲಿ ಈ ಕ್ಷಣ ಮಿಂದು 
ಪೂರ್ಣವಾಗಿದೆ ಬಾಳು ನಿನ್ನೆಗಳಿರದೆ

ಸುವಿಹಾರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ