ಭಾನುವಾರ, ಜೂನ್ 9, 2013

ಬರೆಯದಿರಲಾರೆ ನಿನ್ನ ಮಗು ಮನಸಿಗಾಗಿ 
ಮೌನದಲೂ ತೋಳ ಚಾಚುವ ಹೂ ಶಬ್ದಕ್ಕಾಗಿ 
ನಿನ್ನೆದೆ ಬಡಿತ ನನ್ನ ಉಸಿರಷ್ಟೇ ಸ್ಪಷ್ಟ 
ನೋಡೀ ಅರ್ಪಣೆ ನೀ ಬೇಕೆನುವಷ್ಟೇ ಇಷ್ಟ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ