ಭಾನುವಾರ, ಜೂನ್ 9, 2013

ಕಾಯುವುದರಲ್ಲಿ ಹಿತದಷ್ಟೇ ನೋವಿದೆ 
ಬರಬಾರದೆ ಪ್ರಿಯ ಹೃದಯವೇ 
ಕಂಬನಿಯ ಬಿಸಿಗೆ ತಪಿಸಿದ ಕೆನ್ನೆ ಅತ್ತಿದೆ 
ತಂಪನೆರೆಯಲು ಧಾವಿಸು ನನ್ನೊಲವೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ