ಭಾನುವಾರ, ಜೂನ್ 9, 2013

ನಿನ್ನುಸಿರಾಟವೇ ಸಾಕ್ಷಿ ನಾನು ಬದುಕಿರುವುದಕ್ಕೆ 
ಬೆರೆತ ಕ್ಷಣ ಕಳೆದ ಹೃದಯ ನಿನ್ನೊಳಗಿನ್ನೂ ಕಂಪಿಸುತಿದೆ 
ತುಟಿಯಾಚೆಗೆ ಬರದ ಮಾತುಗಳಿಗೆ ಸ್ತಬ್ಧತೆಯ ಪ್ರೀತಿಯುಬ್ಬರ 
ಬಿಗಿದ ತೋಳಿನ ನರಗಳಲ್ಲಿನ್ನೂ ರೋಮಾಂಚನವುಳಿದಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ