ಸಹಸ್ರಾರ ಮತ್ತು ಮೂಲಾಧಾರ ? ಮೂಲ ಆಧಾರ
ಚಕ್ರಗಳ ಬಣ್ಣಗಳ ಬಗೆದು ಹೊರಗೆ ಬಾ ದೇಹದಿಂದ ನೊಡುತ್ತೇನೆ ನೀನಾರೆಂದು
ಅತ್ಮವೇ ಸುಡುವ ಹಸಿವೆಗೆ ಭಗವಧ್ಗೀತೆ ,ಉಣ ಬಡಿಸುವ ಮುನ್ನ
ದೇಹಾತೀತ ಸಂಚಾರ ಸುಗಮವಾಗಲಿ, ಮಹಾಯುದ್ಧ್ಹದ ಉತ್ಸಾಹವನ್ನ .....
ಮನ:ಶಾಂತಿಗೆಂದು ದೇಹಾಶ್ರಮವ ಹುಡುಕುತ್ತಾ ಅರ್ಜುನನ ಪಾತಾಳದಲಿ ಸೇರಿ
ಮತ್ತೊಂದು ಮೋಹಗೆಡದಿರು ,ಈ ಕುಂಡಲಿನೀ ಎಚ್ಹರಿಸಿದ್ದು ಕಾಮವನ್ನಲ್ಲ -ಒಳಗಿನರಿವನ್ನ
ಚಿಕಿತ್ಸಾವರ್ಣಗಳಲಿ ವಿಕಾರಗಳ ಮೀರಿ ದೇಹ ಬಿಟ್ಟು ನಿಲ್ಲು ನೀನಾರು ?ಆತ್ಮ
ಅಹಂ ಸುಂದರವೀ ದೇಹಾಲಂಕಾರಗಳು ಸಲ್ಲದ ವ್ಯಯಾರಗಳು ಬೇಗುದಿಯ ಉಬ್ಬರ
ಹೊಟ್ಟೆ ಕಂದಿದರೆ ಕಣ್ಣು ಚಕ್ರ ಚಕ್ರವಾಗಿ ಬಣ್ಣಮೀರಿದ ಒರಟು ಭಾವದ ಬದುಕು, -ಈ ಎಲ್ಲ
ಮೀರಿದ ಮೇಲೆ ಶಾಂತಿಗಾಗಿ ಮೌನ ,ಅಲೆದಾಟ ಬಣ್ಣವೇ ಬಿಳಿಯಾಗಿ ಬಿಡು ನಿರಾಳವಾಗಿ .
ಸಹಸ್ರಾರದ ಬೆಳಕ ನೇರಳೆಯಲಿ ಬಂಧಿಸಿ ಪೀನಲ್ ಗ್ರoಥಿ ಯಲಿ ಚಲಿಸಿ ಬಣ್ಣಗಳಾಗಿ
ಚಕ್ರಗಳ ಶಕ್ತಿವ್ಯೂಹದ ಬೆಸುಗೆಯಲಿ ಮಾನವಾತೀತವಾಗಿ ಹಸಿವು ಮೀರಿದರೆ ಈ ಗೋಜುoಟೇ
ವಾಸನೆಗಳಿಲ್ಲದ ಶೂನ್ಯದಲಿ ಕರ್ಮಯೋಗದ ನಿತ್ಯ ಶ್ರಮದ ಬದುಕು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ