ಗುರುವಾರ, ಸೆಪ್ಟೆಂಬರ್ 8, 2016

ಹುಚ್ಚಾ ನೆನಪಿನಲಿ 
ನೀ ಮನೆದಾಟಿ ನಾಲ್ಕು ದಾರಿ 
ದಾಟಿದ್ದ ಬಲ್ಲೆ 
ವಿಳಾಸ ನೆತ್ತಿಗಂಟಿಸಿದ್ದೇನೆ 
ಮರಳಿ ಬಾ ... 
ಉಸಿರು ಕಾದಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ