ಗುರುವಾರ, ಸೆಪ್ಟೆಂಬರ್ 8, 2016

ಸಂತರೆಲ್ಲರೂ ಮಾರಿ ಹೋದರು 
ಪ್ರೀತಿ ಜಾತ್ರೆಯಲ್ಲಿ ... 
ನೀ ಕಳಕೊಂಡ ಹೃದಯ 
ಹರಾಜಾಗಿದ್ದು ಕಂಡೆ ... 
ಕೊಳ್ಳಲಿಕ್ಕೆ ನೀ ಬಿಡಲಿಲ್ಲ 
ತಾ ನನ್ನ ಹೃದಯ
ಅದು ನಿನಗಲ್ಲ ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ