ಗುರುವಾರ, ಸೆಪ್ಟೆಂಬರ್ 8, 2016

ನಿನ್ನೊಳಗೆ ನುಸುಳಿ ಕೂತು ನಾನು
ಒಂದಿಂಚೂ ಅಲ್ಲಾಡೋಲ್ಲ ಅನ್ನುವ
ಹಠದ ನನ್ನದು..
ಹೊತ್ತು ತಿರುಗುವಾಗ ಭಾರ ತಡೆಯದೇ
ಮುನಿಸು ತೋರಿದರೂ ಮುದ್ದಾಡುವ
ಹೃದಯ ನಿನ್ನದು....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ