ಶುಕ್ರವಾರ, ಮೇ 2, 2014

ವಿಪ್ಲವವೇಕೆ 

ಪ್ರೀತಿಯಲ್ಲಿ ಏಕೋ 
ವಿಪ್ಲವ ನಿನಗೆ ?
ಸಾಗರದಷ್ಟು ತುಂಬು 
ಮನದೊಳಗೆ ಅಕ್ಷಯ 
ಪರಿಧಿ ..... 
ಉಸಿರಬೇಡ ಉಸಿರ 
ಹೊರಗೆ ..... 
ನಿನ್ನೊಲವು ನನ್ನವರೆಗೆ 
ತಲುಪಿ ಯುಗವಾಗಿದೆ ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ