ಶುಕ್ರವಾರ, ಮೇ 2, 2014

ನಿಜ 

ಮೆಟ್ಟಿಲೇರುವ ಶಕ್ತಿಯಿರದೇ 
ಬೆಟ್ಟದ ಮೇಲಿನ ಅಂದ ... 
ಸುಳ್ಳೇ ಎನ್ನುತ್ತಾ .... 
ಬಯಲ ಬಾಳ ನಗೆಗೀಡು 
ಮಾಡಿಕೊಂಡ ಪರಿಗೆ ... 
ಹೊತ್ತು ಒಯ್ಯುವ ಕಷ್ಟ 
ಏಕೆ ಪಡಲಿ ಹೇಳು ?
ನೀ ಪಡೆದಷ್ಟೇ ನಿನ್ನದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ