ಶುಕ್ರವಾರ, ಮೇ 2, 2014

ಉಪ್ಪಿನಕಾಯಿ 

ಅನ್ನದ ತಟ್ಟೆಯಲ್ಲಿ 
ತ೦ಪು ತುಂಬಿದ 
ಮೊಸರನ್ನದ ತುದಿಗೆ 
ಕುಳಿತ ಉಪ್ಪಿನಕಾಯಿಗೆ 
ನಾಲಿಗೆ ತುದಿಗೇರುವ ಹೆಮ್ಮೆ 
ಬೇಸಿಗೆಯ ಬಿಸಿಯಲ್ಲೂ 
ಖಾರವಾದರೂ ಬೇಕಿರುವವಳು 
ನಾನು ಎಂದು .... ಎಲಾ ನೀನೇ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ