ಶುಕ್ರವಾರ, ಆಗಸ್ಟ್ 30, 2013

ಈ ಸಂಜೆಗೆ ಬೆಳಕಿಲ್ಲವೆಂದು ನೀನೊಮ್ಮೆ ಹೇಳಬೇಕಿತ್ತು 
ಕತ್ತಲಿಗೆ ಪೋಣಿಸುವ ನಕ್ಷತ್ರ ಬರುತಲಿತ್ತು ... 
ಹನಿವ ಮೋಡದಿಂದ ಧಾರೆ ಧಾರೆ ಮಳೆಗೆ ಚಳಿ ಬಹಳ ,
ಸುಳಿವ ಗಾಳಿಯ ಸದ್ದಿಗೆ ಮನದ ಕಳವಳ ...

4 ಕಾಮೆಂಟ್‌ಗಳು:

  1. ವಾವ್ ಕಟ್ಟಿಕೊಟ್ಟ ರೀತಿಗೇ ಫುಲ್ ಮಾರ್ಕ್ಸ್. ಸಾದೃಶ್ಯ ಕವನ. ಸರಾಗ ಶೈಲಿ.

    http://badari-poems.blogspot.in/

    ಪ್ರತ್ಯುತ್ತರಅಳಿಸಿ
  2. ಚಂದದ ವರ್ಣನೆಯ ಸಾಲುಗಳು, ಮನದ ಭಾವನೆಗಳ ಪಿಸು ಮಾತಿನಲ್ಲಿ ಹೇಳಿದಂತಿದೆ; ಮತ್ತಷ್ಟು ವಿಸ್ತರಿಸಿ ಬರೆಯಿರಿ.

    ಪ್ರತ್ಯುತ್ತರಅಳಿಸಿ